೧೯೯೧ರಲ್ಲಿ ಬಿಡುಗಡೆಯಾದ ಈ ಚಿತ್ರವು ನರಹಂತಕ, ದಂತಚೋರ ವೀರಪ್ಪನ್ ಬಗ್ಗೆ ಕಥಹಂದರ ಉಳ್ಳ ಚಿತ್ರವಾಗಿದ್ದು, ವೀರಪ್ಪನ್ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ. ಚಂದೂಲಾಲ್ ಜೈನ್ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ. == ಪ್ರಶಸ್ತಿಗಳು == ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೯೧-೯೨ == ಹಾಡು == ತಕ ದಿಮಿ